ಕೇಪ್ ಟೌನ್: ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ದ.ಆಫ್ರಿಕಾ ತಂಡದಲ್ಲಿ ಭಾರತೀಯ ಆಟಗಾರನಿದ್ದಾನೆ! ಆಫ್ರಿಕನ್ನರಿಗೆ ಈ ಟೆಸ್ಟ್ ನಲ್ಲಿ ಸ್ಪಿನ್ನರ್ ಆಗಿ ಕಣಕ್ಕಿಳಿದಿರುವುದು ಭಾರತೀಯ ಮೂಲದ ಕೇಶವ್ ಮಹಾರಾಜ್. ಈತ ಹುಟ್ಟಿ ಬೆಳೆದಿದ್ದು ದ.ಆಪ್ರಿಕಾದ ಡರ್ಬನ್ ನಲ್ಲಿಯೇ ಆದರೂ ಈತನ ತಾತ ಭಾರತೀಯ ಮೂಲದವರು. ಅಷ್ಟೇ ಅಲ್ಲದೆ, ಈತ ಚಿಕ್ಕಂದಿನಲ್ಲಿಯೇ ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆಯಿಂದ ಆಶೀರ್ವಾದ ಪಡೆದಿದ್ದನಲ್ಲದೆ, ಈತ ಕ್ರಿಕೆಟಿಗನಾಗುತ್ತಾನೆ ಎಂದು ಮೋರೆ ಅಂದೇ