ಮುಂಬೈ: ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಯಾವತ್ತೂ ಇರುತ್ತಾಳೆ ಎಂಬ ಮಾತಿದೆ. ಆದರೆ ಒಬ್ಬ ಮಹಿಳೆ ಯಶ್ಸಿನ ಹಾದಿ ಹಿಡಿಯಬೇಕಾದರೆ ಅದರ ಹಿಂದೆ ನೂರಾರು ಕಷ್ಟದ ಹಾದಿ ಸವೆಸಬೇಕಾಗುತ್ತದೆ. ಇದೀಗ ವಿಶ್ವಕ್ರಿಕೆಟ್ ಲೋಕದಲ್ಲಿ ಸೆನ್ಷೇಷನ್ ಹುಟ್ಟು ಹಾಕಿರುವ ಭಾರತೀಯ ಕ್ರಿಕೆಟ್ ಆಟಗಾರ್ತಿ ಶಿಫಾಲಿ ವರ್ಮ ಸಾಹಸಗಾಥೆ ನಿಮಗೆ ಗೊತ್ತಾ? ಆಕೆ ಇಂದು ಮಹಿಳಾ ಸೆಹ್ವಾಗ್ ಎಂದೆಲ್ಲಾ ಕರೆಯಿಸಿಕೊಳ್ಳುತ್ತಾಳೆ. ಆದರೆ ಈ ಪರಿ ಹೆಸರು ಮಾಡುವ ಮುನ್ನ ಆಕೆ