Widgets Magazine

ಐಪಿಎಲ್: ಕೆಕೆಆರ್ ನಾಯಕ ಸೇರಿ ಐವರಿಗೆ ಬ್ರೇಕ್

ಕೋಲ್ಕೊತ್ತಾ| Krishnaveni K| Last Modified ಬುಧವಾರ, 24 ಏಪ್ರಿಲ್ 2019 (07:06 IST)
ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕ ಮತ್ತು ಮೂವರು ಪ್ರಮುಖ ಆಟಗಾರರಿಗೆ ಫ್ರಾಂಚೈಸಿ ಬ್ರೇಕ್ ನೀಡಿದೆ.
 
ಪ್ಲೇ ಆಫ್ ಹಂತದ ಪಂದ್ಯಕ್ಕೆ ಮೊದಲು ನಾಯಕ ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ , ವಿಕೆಟ್ ಕೀಪರ್ ನಿಖಿಲ್ ನಾಯಕ್, ವೇಗಿ ಶ್ರೀಕಾಂತ್ ಮುಂಡೆ ಮತ್ತು ಪೃಥ್ವಿ ರಾಜ್ ಯಾರಾ ಸೇರಿದಂತೆ ಐವರು ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ.
 
ಈ ಸೀಸನ್ ನಲ್ಲಿ ಈ ಎಲ್ಲಾ ಆಟಗಾರರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಹೀಗಾಗಿ ಕೆಲವು ದಿನ ಬ್ರೇಕ್ ಕೊಟ್ಟು ರಿಲ್ಯಾಕ್ಸ್ ಆಗಲು ಆಡಳಿತ ಮಂಡಳಿ ಸೂಚಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       
ಇದರಲ್ಲಿ ಇನ್ನಷ್ಟು ಓದಿ :