ಮುಂಬೈ: ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಮೊದಲು ರೋಹಿತ್ ಶರ್ಮಾ ಒಂದು ಟ್ವೀಟ್ ಮಾಡಿದ್ದರು.ಆದರೆ ಇದು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿ ಹೊಡೆದ ಇನಿಂಗ್ಸ್ ನೋಡಿ ಮೆಚ್ಚಿ ಬರೆದ ಟ್ವೀಟ್ ಆಗಿತ್ತು. ಅದರಲ್ಲಿ ರೋಹಿತ್ 200 ರ ಕಡಿಮೆ ಟಾರ್ಗೆಟ್ ಎಂದರೆ ಏನೇನೂ ಸಾಲದು ಎಂದು ಈ ಇನಿಂಗ್ಸ್ ನೋಡಿದರೆ ಅನಿಸಿತು. ಏನಿದ್ದರೂ 200 ರ ಮೇಲೆ ಹೊಡೆಯಬೇಕು ಎಂದು ಮುಂಬೈ ನಾಯಕ