ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಇಂದು ಚೆನ್ನೈನಲ್ಲಿ ಚಾಲನೆ ಸಿಗಲಿದೆ. ಅದಕ್ಕಿಂತ ಮೊದಲು ಐಪಿಎಲ್ ನಲ್ಲಿ ಅತೀ ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದವರು ಯಾರು ಎಂದು ನೋಡೋಣ.ಐಪಿಎಲ್ ಎಂದರೆ ವರ್ಣರಂಜಿತ ಕೂಟ. ಸಿಕ್ಸರ್, ಬೌಂಡರಿಗಳ ಗುಡುಗು ಇಲ್ಲಿ ಇದ್ದೇ ಇರುತ್ತದೆ. ಸಂಪೂರ್ಣ ಬ್ಯಾಟ್ಸ್ ಮನ್ ಗಳೇ ಇಲ್ಲಿ ವಿಜೃಂಭಿಸುವುದು ಹೆಚ್ಚು.ಐಪಿಎಲ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್