ಮುಂಬೈ: ತಮ್ಮನ್ನು ಬಹುಬೇಗನೇ ವಯಸ್ಸಾದವರ ಪಟ್ಟಿಗೆ ಸೇರಿಸಿದ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿರುದ್ಧ ಟೀಂ ಇಂಡಿಯಾ ಹಿರಿಯ ಆಟಗಾರರಾದ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಕಿಡಿ ಕಾರಿದ್ದಾರೆ.ನನ್ನನ್ನು 30 ವರ್ಷಕ್ಕೇ ಹಿರಿಯ ಎಂದು ಕಡೆಗಣಿಸಿದರು. ಒಂದು ವೇಳೆ ಆಯ್ಕೆ ಸಮಿತಿ ಸರಿಯಾಗಿ ಸಂವಹನ ನಡೆಸಿದರೆ ಈಗಲೂ ನಿವೃತ್ತಿ ತ್ಯಜಿಸಿ ಕ್ರಿಕೆಟ್ ಗೆ ಮರಳಲು ಸಿದ್ಧ ಎಂದು ಪಠಾಣ್ ಹೇಳಿದ್ದಾರೆ.ಇದೇ ವೇಳೆ ಸುರೇಶ್ ರೈನಾ ಕೂಡಾ ಆಯ್ಕೆ