ಮುಂಬೈ: ರೋಡ್ ಸೇಫ್ಟೀ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಲ್ಗೊಂಡ ಕ್ರಿಕೆಟಿಗರೆಲ್ಲಾ ಈಗ ಕೊರೋನಾ ಭೀತಿಯಲ್ಲಿದ್ದಾರೆ. ಸಚಿನ್, ಯೂಸುಫ್ ಪಠಾಣ್, ಬದರೀನಾಥ್ ಬಳಿಕ ಈಗ ಇರ್ಫಾನ್ ಪಠಾಣ್ ಕೂಡಾ ಕೊರೋನಾ ಸೋಂಕಿತರಾಗಿದ್ದಾರೆ.