ನವದೆಹಲಿ: ಇರ್ಫಾನ್ ಪಠಾಣ್ ಎಂಬ ಟೀಂ ಇಂಡಿಯಾ ವೇಗಿಯನ್ನು ಜನ ಈಗ ಬಹುಶಃ ಮರೆತೇಬಿಟ್ಟಿರುತ್ತಾರೆ. ಆದರೆ ಈಗ ಪಠಾಣ್ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.ಭಾರತೀಯ ಕ್ರಿಕೆಟಿಗರು ಇದುವರೆಗೆ ವಿದೇಶೀ ಕ್ರಿಕೆಟ್ ಲೀಗ್ ನಲ್ಲಿ ಆಡಿದ ಉದಾಹರಣೆಯಿಲ್ಲ. ಆದರೆ ಟೀಂ ಇಂಡಿಯಾ ವೇಗಿ ಇರ್ಫಾನ್ ಇದೀಗ ಕೆರೆಬಿಯನ್ ಕ್ರಿಕೆಟ್ ಲೀಗ್ (ಸಿಸಿಎಲ್) ಆಟಗಾರರ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾರೆ.ಒಂದು ವೇಳೆ ಇರ್ಫಾನ್ ರನ್ನು ಯಾವುದಾದರೂ ತಂಡ ಖರೀದಿ ಮಾಡಿದರೆ ವಿದೇಶೀ ಲೀಗ್ ನಲ್ಲಿ