ಮುಂಬೈ: ಕ್ರಿಕೆಟಿಗ ಧೋನಿ ಬ್ಯಾಚುಲರ್ ಆಗಿದ್ದಾಗ ಅವರ ಹೆಸರು ಹಲವು ಬಾಲಿವುಡ್ ನಟಿಯರ ಜತೆ ಥಳುಕು ಹಾಕಿಕೊಂಡಿತ್ತು. ಅವರಲ್ಲೊಬ್ಬರು ಲಕ್ಷ್ಮೀ ರೈ. ಲಕ್ಷ್ಮೀ ರೈ ಜತೆ ಧೋನಿ ಕ್ಲೋಸ್ ಆಗಿದ್ದರು. ಇಬ್ಬರೂ ಡೇಟಿಂಗ್ ನಡೆಸಿದ್ದರು ಎಂದೆಲ್ಲಾ ಗುಸು ಗುಸು ಇಂದಿಗೂ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಅದರ ಬಗ್ಗೆ ಸ್ವತಃ ಲಕ್ಷ್ಮೀ ರೈ ಸ್ಪಷ್ಟನೆ ಕೊಟ್ಟಿದ್ದಾರೆ.ಜೂಲಿ 2 ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಸೆನ್ಸೇಷನ್ ಸೃಷ್ಟಿಸಲು ಹೊರಟಿರುವ ಲಕ್ಷ್ಮಿ ಕಾರ್ಯಕ್ರಮವೊಂದರಲ್ಲಿ