ದುಬೈ: ಐಪಿಎಲ್ 14 ರಲ್ಲಿ ಕಳಪೆ ರನ್ ಸಾಧನೆ ಮಾಡಿ ಮಂಕಾಗಿ ಕೂತಿದ್ದ ಮುಂಬೈ ಇಂಡಿಯನ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬಳಿ ಬಂದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸಮಾಧಾನ ಮಾಡಿದ ದೃಶ್ಯಗಳು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಆ ದಿನ ಕೊಹ್ಲಿ ಹೇಳಿದ ಮಾತೇನೆಂದು ಇಶಾನ್ ಬಹಿರಂಗಪಡಿಸಿದ್ದಾರೆ. Photo Courtesy: Google ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಬಳಿಕ ಇಶಾನ್, ಕೊಹ್ಲಿ