ಪುಣೆ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯನನ್ನು ಎತ್ತಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋ ನೋಡಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಮಾಷೆ ಮಾಡಿದ್ದಾರೆ. ‘ಕೆಎಲ್, ಅಗಸ್ತ್ಯನನ್ನು ಹಿಡಿದಿರುವುದನ್ನು ನೋಡಿ. ಭಾರತೀಯ ವಿಕೆಟ್ ಕೀಪರ್ ಗಳು ಯಾವತ್ತೂ ಉತ್ತಮ ಬೇಬಿ ಸಿಟ್ಟರ್ ಗಳು’ ಎಂದು ಜಾಫರ್ ಕಾಲೆಳೆದಿದ್ದಾರೆ.ಈ ಹಿಂದೆ ವಿಕೆಟ್ ಕೀಪರ್ ರಿಷಬ್ ಪಂತ್ ‘ಬೇಬಿ