ಲಂಡನ್: ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್ ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ವಿಶ್ವದಾಖಲೆ ಮಾಡಿದ್ದಾರೆ. ಅವರ ಈ ವಿಶ್ವದಾಖಲೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ವೇಗದ ಬೌಲರ್ ಇಂತಹ ದಾಖಲೆ ಮಾಡುವುದು ಅಪರೂಪ. ಅವರು ಫಿಟ್ನೆಸ್ ಕಾಯ್ದುಕೊಂಡು ಟೆಸ್ಟ್ ಕ್ರಿಕೆಟ್ ನಲ್ಲಿ ಇಷ್ಟೊಂದು ವಿಕೆಟ್ ಪಡೆಯುವುದು ಅಸಾಮಾನ್ಯವೇ ಸರಿ. ಆ ಅಸಾಮಾನ್ಯ ದಾಖಲೆ ಮಾಡಿದ ಆಂಡರ್ಸನ್ ಗೆ