ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಭಾರೀ ಟೀಕೆಗೆ ಒಳಗಾಗಿದ್ದರು. ನಾಳಿನ ಪಂದ್ಯದಲ್ಲಿ ಅವರು ಆಡುವುದೇ ಇಲ್ಲವಂತೆ. ಕಾರಣವೇನು ಗೊತ್ತಾ?