ಲಂಡನ್: ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆದ್ದು ಖುಷಿಯಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಎದುರಾಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ತಮ್ಮ ಸಹ ಆಟಗಾರ ಸ್ಟುವರ್ಟ್ ಬ್ರಾಡ್ ಜತೆಗೆ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಬಾಲ್ ತುಂಬಾ ದೂರಕ್ಕೆ ಹಾಕಬೇಕೆಂಬ ಹಠದಿಂದ ಎರ್ರಾ ಬಿರ್ರಿ ಸ್ಟಿಕ್ ಬೀಸಿದ್ದರು.ಆದರೆ ಬಾಲ್ ಮೇಲಕ್ಕೆ ಚಿಮ್ಮಿ ಮರವೊಂದಕ್ಕೆ ತಾಗಿ ಮರಳಿ ಆಂಡರ್ಸನ್ ಮುಖಕ್ಕೆ ರಭಸವಾಗಿ ಹೊಡೆಯುತ್ತಿತ್ತು. ಆದರೆ