ಲಂಡನ್: 2019 ರ ವಿಶ್ವಕಪ್ ಕೂಟದಲ್ಲಿ ಅತೀ ಹೆಚ್ಚು ಮೇಡನ್ ಓವರ್ ಎಸೆದ ದಾಖಲೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಪಾಲಾಗಿದೆ.ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬುಮ್ರಾ ಆರಂಭದಲ್ಲಿಯೇ ಮೇಡನ್ ಓವರ್ ಎಸೆದು ಈ ವಿಶ್ವಕಪ್ ಕೂಟದಲ್ಲಿ ಒಟ್ಟು 9 ಮೇಡನ್ ಓವರ್ ಎಸೆದ ದಾಖಲೆ ಮಾಡಿದರು. ಇದು ಈ ವಿಶ್ವಕಪ್ ಕೂಟದಲ್ಲಿ ಒಬ್ಬ ಬೌಲರ್ ಎಸೆದ ಗರಿಷ್ಠ ಮೇಡನ್ ಓವರ್ ಆಗಿದೆ.ಇಂಗ್ಲೆಂಡ್ ನ ಜೋಫ್ರಾ ಆರ್ಚರ್ 8