ಆಂಗ್ಲರ ನೆಲದಲ್ಲಿ ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಟ್ರಂಪ್ ಕಾರ್ಡ್

ಲಂಡನ್| Krishnaveni K| Last Modified ಮಂಗಳವಾರ, 8 ಜೂನ್ 2021 (09:34 IST)
ಲಂಡನ್: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಜಸ್ಪ್ರೀತ್ ಬುಮ್ರಾ ಟ್ರಂಪ್ ಕಾರ್ಡ್ ಆಗಲಿದ್ದಾರೆ.

 
ಆಂಗ್ಲರು ಭಾರತಕ್ಕೆ ಬಂದಿದ್ದಾಗ ಸ್ಪಿನ್ ಸ್ನೇಹಿ ಪಿಚ್ ನಿರ್ಮಿಸಿ ಅವರನ್ನು ಖೆಡ್ಡಾಕ್ಕೆ ಕೆಡವಲಾಗಿತ್ತು. ಹೀಗಾಗಿ ಈಗ ಆಂಗ್ಲರು ತಮ್ಮ ನೆಲದಲ್ಲಿ ಆಡಲು ಬಂದಿರುವ ಭಾರತಕ್ಕೆ ವೇಗದ ಪಿಚ್ ನಿರ್ಮಿಸಿ ಸವಾಲೊಡ್ಡುವುದು ಖಚಿತ.
 
ಇಲ್ಲಿನ ವೇಗದ ಪಿಚ್ ನಲ್ಲಿ ಬೌಲಿಂಗ್ ಮಾಡಲು ಅನುಭವದ ಜೊತೆಗೆ ಚಾಣಕ್ಷ್ಯತನವೂ ಬೇಕು. ಹೀಗಾಗಿ ಭಾರತಕ್ಕೆ ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಟ್ರಂಪ್ ಕಾರ್ಡ್ ಆಗಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :