ಚೆನ್ನೈ: ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಪಂದ್ಯದಿಂದಲೇ ಜಯಂತ್ ಯಾದವ್ ಸದ್ದು ಮಾಡಿರಬಹುದು. ಅವರು ಭಾರತಕ್ಕೆ ಸಿಕ್ಕಿದ ಮತ್ತೊಬ್ಬ ಪ್ರತಿಭಾವಂತ ಸ್ಪಿನ್ ಬೌಲರ್ ಎಂದು ಎಲ್ಲರೂ ಹೊಗಳುತ್ತಿರಬಹುದು. ಆದರೆ ಮಾಜಿ ಸ್ಪಿನ್ ದಿಗ್ಗಜ ಈರಪಳ್ಳಿ ಪ್ರಸನ್ನ ಮಾತ್ರ ಅದನ್ನು ಒಪ್ಪಲು ತಯಾರಿಲ್ಲ.ಅವರ ಪ್ರಕಾರ, ಜಯಂತ್ ಟೆಸ್ಟ್ ಕ್ರಿಕೆಟ್ ಗೆ ತಕ್ಕುದಾದ ಸ್ಪಿನ್ ಬೌಲರ್ ಅಲ್ಲವಂತೆ. ನನ್ನ ಪ್ರಕಾರ, ಜಯಂತ್ ಗೆ ಸುದೀರ್ಘ ಸ್ಪೆಲ್ ಬೌಲಿಂಗ್ ಮಾಡುವ ಸಾಮರ್ಥ್ಯವಿಲ್ಲ. ಅವರು ಏಕದಿನ ಅಥವಾ