ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಜುನೈದ್ ಖಾನ್ ಗಾಯಾದ ಸಮಸ್ಯೆಯ ಕಾರಣ ಕಿವೀಸ್ ವಿರುದ್ಧ ಟೂರ್ನಿಯಿಂದ ಹಿಂದೆ ಸರಿದಿದ್ದು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮತ್ತೊಂದು ಹಿನ್ನಡೆ ಅನುಭವಿಸಿದಂತಾಗಿದೆ. ಜುನೈದ್ ಖಾನ್ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಖುಲ್ನಾ ಟೈಟಾನ್ಸ್ ಪರ ಆಡುತ್ತಿದ್ದಾಗ ಗಾಯಗೊಂಡಿದ್ದು, ಪಾಕ್ ಗೆ ವಾಪಾಸ್ ಆದ ಮೇಲೆ ಕಾಲು ನೋವು ಕಾಣಿಸಿಕೊಂಡಿತ್ತು. ಸ್ಕ್ಯಾನಿಂಗ್ ನಿಂದ ಅವರ ಕಾಲಲ್ಲಿ ಗಾಯವಾಗಿರುವುದು ತಿಳಿದು, ವೈದ್ಯರು