ನವದೆಹಲಿ: ಮೊನ್ನೆಯಷ್ಟೇ ಇಟೆಲಿಯಲ್ಲಿ ಬಹುಕಾಲದ ಗೆಳತಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ ತಂಡದ ಸಹವರ್ತಿಗಳಿಗೆ ಸಹಾಯ ಮಾಡುವಂತೆ ಮೊರೆ ಇಟ್ಟಿದ್ದಾರೆ! ವಿವಾಹಕ್ಕೆ ಶುಭ ಕೋರಿದ ಸಹ ಕ್ರಿಕೆಟಿಗರಿಗೆಲ್ಲಾ ಧನ್ಯವಾದ ತಿಳಿಸಿದ ಕೊಹ್ಲಿ ಅಜಿಂಕ್ಯಾ ರೆಹಾನೆ ಬಳಿ ಸಹಾಯ ಕೇಳಿದ್ದಾರೆ. ರೆಹಾನೆ, ಶುಭಾಷಯ ಹೇಳುತ್ತಾ ವಿವಾಹಿತರ ಕ್ಲಬ್ ಗೆ ಸ್ವಾಗತ ಎಂದಿದ್ದರು.ಇದಕ್ಕೆ ಧನ್ಯವಾದ ಸಲ್ಲಿಸಿದ ಕೊಹ್ಲಿ