ಐಪಿಎಲ್ 14: 9 ಕೋಟಿಗೆ ಚೆನ್ನೈ ಪಾಲಾದ ಕನ್ನಡಿಗ ಕೆ ಗೌತಮ್ ಮಾತಿದು

ಚೆನ್ನೈ| Krishnaveni K| Last Modified ಶುಕ್ರವಾರ, 19 ಫೆಬ್ರವರಿ 2021 (11:42 IST)
ಚೆನ್ನೈ: ರ ಹರಾಜಿನಲ್ಲಿ 9 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಕನ್ನಡಿಗ ಕೆ ಗೌತಮ್ ಮಾಧ‍್ಯಮಗಳ ಮುಂದೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

 
20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಗೌತಮ್ ರನ್ನು ಚೆನ್ನೈ 9 ಕೋಟಿಗೆ ಖರೀದಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ಅವರು ‘ನಾನು ಅಕ್ಷರಶಃ ನಡುಗುತ್ತಿದ್ದೇನೆ. ಇದು ಕನಸು ನನಸಾದ ಸಮಯ. ನಾನು ಧೋನಿಯನ್ನು ಆರಾಧಿಸುತ್ತಿದ್ದೆ. ಈಗ ಅವರ ಕೈಕೆಳಗೇ ಆಡುತ್ತೇನೆ ಎನ್ನುವುದು ರೋಮಾಂಚಕಾರಿ ಅನುಭವ’ ಎಂದು ಗೌತಮ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :