ಬೆಂಗಳೂರು: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದ ಕೆಎಲ್ ರಾಹುಲ್ ಇದೀಗ ಟಿ20 ಸರಣಿಯಲ್ಲಿ ಕಳೆದುಕೊಂಡ ಫಾರ್ಮ್ ಮರಳಿ ಗಳಿಸುವ ವಿಶ್ವಾಸದಲ್ಲಿದ್ದಾರೆ. ಇದೀಗ ತವರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನೇ ತಮ್ಮ ವಾಪಸಾತಿಗೆ ವೇದಿಕೆ ಮಾಡಿಕೊಂಡಿರುವ ರಾಹುಲ್ ಫಾರ್ಮ್ ಗೆ ಮರಳು ಬೆವರು ಸುರಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಅಲ್ಲೂ ರಾಹುಲ್ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ.ಈ ಬಗ್ಗೆ ಮಾತನಾಡಿರುವ ರಾಹುಲ್ ನನಗೆ ಮತ್ತೆ ಆತ್ಮವಿಶ್ವಾಸ ಮರಳಿ ಪಡೆಯಲು