ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ರನ್ನು ಔಟ್ ಮಾಡಿದ ಮೇಲೆ ಅವಹೇಳನ ಮಾಡಿ ಸೆಂಡ್ ಆಫ್ ಮಾಡಿದ ಆಫ್ರಿಕಾ ಬೌಲರ್ ಕಗಿಸೊ ರಬಾಡಾಗೆ ಐಸಿಸಿ ಶಿಕ್ಷೆ ವಿಧಿಸಿದೆ. ಎಂಟನೇ ಓವರ್ ನಲ್ಲಿ ಶಿಖರ್ ಧವನ್ ರನ್ನು ಔಟ್ ಮಾಡಿದ ಬಳಿಕ ರಬಾಡಾ ಕೈ ಬೀಸಿ ಟಾಟಾ ಮಾಡಿದ್ದಲ್ಲದೆ, ಕೆರಳಿಸುವಂತೆ ಮಾತನಾಡಿದ್ದರು. ಇದನ್ನು ಗಂಭೀರವಾಗಿ