ಓಟ್ ಮಾಡಿ ಎಂದು ಸಲಹೆ ಕೊಡುವ ರಾಹುಲ್ ದ್ರಾವಿಡ್ ಗೇ ಓಟ್ ಮಾಡಕ್ಕಾಗಲ್ಲ!

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (07:46 IST)

ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿಯಾಗಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗೆ ಈ ಬಾರಿ ಓಟ್ ಮಾಡಕ್ಕಾಗಲ್ಲ!


 
ಕಾರಣವೇನು ಗೊತ್ತಾ? ರಾಜ್ಯಾದ್ಯಂತ ಜನರಿಗೆ ತಪ್ಪದೇ ಓಟ್ ಮಾಡಿ ಹಕ್ಕು ಚಲಾಯಿಸಿ ಎಂದು ಪ್ರಚಾರ ಮಾಡುತ್ತಿರುವ ರಾಹುಲ್ ದ್ರಾವಿಡ್ ಗೆ ಏಪ್ರಿಲ್ 18 ಕ್ಕೆ ಮತದಾನ ಮಾಡಲು ಸಾಧ್ಯವಾಗದು.
 
ಕಾರಣ, ಮತದಾರರ ಪಟ್ಟಿಯಿಂದ ರಾಹುಲ್ ದ್ರಾವಿಡ್ ಹೆಸರು ಡಿಲೀಟ್ ಆಗಿತ್ತು. ಆದರೆ ಅವರ ಹೆಸರನ್ನು ಮರು ಸೇರ್ಪಡೆಗೊಳಿಸಿರಲಿಲ್ಲ. ಇದೇ ಕಾರಣಕ್ಕೆ ದ್ರಾವಿಡ್ ಮತದಾನ ಮಾಡುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ! ಎಂಥಾ ವಿಪರ್ಯಾಸ ನೋಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಸಿಬಿ ಮೊದಲ ಗೆಲುವಿನ ಖುಷಿಯಲ್ಲಿರುವ ವಿರಾಟ್ ಕೊಹ್ಲಿಗೆ ಶಾಕ್

ಮೊಹಾಲಿ: ಆರ್ ಸಿಬಿ ಈ ಆವೃತ್ತಿಯ ಐಪಿಎಲ್ ನಲ್ಲಿ ಕೊನೆಗೂ ಮೊದಲ ಜಯ ಸಾಧಿಸಿದ ಖುಷಿಯಲ್ಲಿದೆ. ಆದರೆ ಅದರ ...

news

ಭಾರತ-ಪಾಕಿಸ್ತಾನ ಕ್ರಿಕೆಟ್ ಎಂದರೆ ಯುದ್ಧ, ಅದು ನಡೆಯಬೇಕು ಎಂದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ನಡೆಯಬೇಕೋ ಬೇಡವೋ ಎಂಬ ಚರ್ಚೆ ಮತ್ತೆ ...

news

ಮುಂಬೈ ಮೈದಾನಕ್ಕೆ ಭದ್ರತೆ ಭೀತಿ! ಐಪಿಎಲ್ ಪಂದ್ಯದ ಗತಿಯೇನು?

ಮುಂಬೈ: ಐಪಿಎಲ್ ಪಂದ್ಯದ ಬ್ಯುಸಿ ಶೆಡ್ಯೂಲ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಬಾಂಬ್ ಭೀತಿ ...

news

ನೋ ಬಾಲ್ ವಿವಾದ: ಧೋನಿ ಬಗ್ಗೆ ಮ್ಯಾಚ್ ರೆಫರಿಗೆ ಅಂಪಾಯರ್ ಹೇಳಿದ್ದೇನು?

ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ವಿವಾದದ ಬಗ್ಗೆ ಮ್ಯಾಚ್ ರೆಫರಿ ...