ಕಾಶ್ಮೀರ: ಕ್ಲಬ್ ಕ್ರಿಕೆಟ್ ಪಂದ್ಯವೊಂದರ ವೇಳೆ ಪಾಕಿಸ್ತಾನ ತಂಡದ ಜೆರ್ಸಿ ತೊಟ್ಟು, ಆ ದೇಶದ ರಾಷ್ಟ್ರ ಗೀತೆ ಹಾಡಿದ್ದಕ್ಕೆ ಕಾಶ್ಮೀರದ ಕ್ಲಬ್ ಕ್ರಿಕೆಟಿಗರನ್ನು ಪೊಲೀಸರು ಬಂಧಿಸಿದ್ದಾರೆ. ಬಾಬಾ ದರ್ಯಾ ಉದ್ ದಿನ್ ಕ್ಲಬ್ ಕ್ರಿಕೆಟಿಗರು ಬಂಧಿತರು. ಕ್ರಿಕೆಟ್ ಪಂದ್ಯದ ವೇಳೆ ಪಾಕ್ ಜೆರ್ಸಿ ತೊಟ್ಟುಕೊಂಡು ರಾಷ್ಟ್ರಗೀತೆ ಹಾಡುವ ವಿಡಿಯೋ ಭಾರೀ ವಿವಾದವೆಬ್ಬಿಸಿತ್ತು. ಈ ಘಟನೆ ನಂತರ ಕ್ಲಬ್ ಕ್ರಿಕೆಟಿಗರು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಕೊನೆಗೂ ಅವರನ್ನು ಪತ್ತೆ ಮಾಡಿರುವ ಪೊಲೀಸರು ಬಂಧಿಸುವಲ್ಲಿ