ಕ್ಯಾಪ್ಟನ್ ಧೋನಿಗೆ ಕೈಯಾರೆ ಊಟ ಮಾಡಿಸಿದ ಕೇದಾರ್ ಜಾಧವ್

ಚೆನ್ನೈ, ಮಂಗಳವಾರ, 16 ಏಪ್ರಿಲ್ 2019 (07:13 IST)

ಚೆನ್ನೈ: ಕೆಕೆಆರ್ ವಿರುದ್ಧವೂ ಗೆದ್ದು ಈ ಐಪಿಎಲ್ ಆವೃತ್ತಿಯಲ್ಲಿ ಒಟ್ಟು ಏಳು ಗೆಲುವಿನೊಂದಿಗೆ ತಂಡವನ್ನು ಅಗ್ರ  ಸ್ಥಾನಕ್ಕೇರಿಸಿದ ನಾಯಕ ಧೋನಿಗೆ ಸಹ ಆಟಗಾರ ಕೇದಾರ್ ಜಾಧವ್ ತಕ್ಕ ರೀತಿಯಲ್ಲೇ ಅಭಿನಂದಿಸಿದ್ದಾರೆ.


 
ಪಂದ್ಯದ ಬಳಿಕ ಸುಸ್ತಾಗಿ ಕುಳಿತಿದ್ದ ಧೋನಿಗೆ ಕೇದಾರ್ ಜಾಧವ್ ಸ್ವತಃ ತಾವೇ ಕೈಯಾರೆ ಊಟ ಮಾಡಿಸಿ ಪ್ರೀತಿ ತೋರಿಸಿದ್ದಾರೆ. ಈ ವಿಡಿಯೋವನ್ನು ಕೇದಾರ್ ಜಾಧವ್ ಶೇರ್ ಮಾಡಿದ್ದಾರೆ.
 
ಅದೂ ತಮ್ಮದೇ ತಟ್ಟೆಯಿಂದ. ವಿಡಿಯೋ ನೋಡಿರುವ ಧೋನಿ ಅಭಿಮಾನಿಗಳು ಧೋನಿ ಸಿಂಪ್ಲಿಸಿಟಿಯನ್ನು ಕೊಂಡಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಒಂದೇ ಗೆಲುವು, ಮತ್ತೆಲ್ಲಾ ಸೋಲು! ಅಯ್ಯೋ.. ಆರ್ ಸಿಬಿಯೇ?!

ಬೆಂಗಳೂರು: ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೆ ಸೋಲುವುದರೊಂದಿಗೆ ...

news

ವಿಶ್ವಕಪ್ ಗೆ ಟೀಂ ಇಂಡಿಯಾ ತಂಡ ಪ್ರಕಟ: ಆಟಗಾರರ ಪಟ್ಟಿ ಇಲ್ಲಿದೆ

ಮುಂಬೈ: ವಿಶ್ವಕಪ್ ಆಡಲಿರುವ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಇಂದು ಪ್ರಕಟಿಸಿದೆ. ಅಂತಿಮ ...

news

ಧೋನಿಗೂ ಗಾಯದ ಭೀತಿ? ವಿಶ್ವಕಪ್ ಗೆ ಆಡುವಾಗ ಟೀಂ ಇಂಡಿಯಾಕ್ಕೆ ಏನು ಗತಿ?!

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಆಡುವ ತಂಡದಲ್ಲಿ ಇದೀಗ ಗಾಯದ್ದೇ ಚಿಂತೆಯಾಗಿದೆ. ಐಪಿಎಲ್ ಆಡುತ್ತಿರುವ ...

news

ಐಪಿಎಲ್: ಡೆಲ್ಲಿ ರೈಸಿಂಗ್! ಧೋನಿ ಶೈನಿಂಗ್!

ನವದೆಹಲಿ: ನಿನ್ನೆ ನಡೆದ ಐಪಿಎಲ್ ಪಂದ್ಯಗಳ ಪೈಕಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ...