ಮುಂಬೈ: ಮೊದಲ ಏಕದಿನ ಪಂದ್ಯದಲ್ಲಿ ಭಾರತವನ್ನು ಯಶಸ್ಸಿನ ದಡಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಯುವ ಬ್ಯಾಟ್ಸ್ ಮನ್ ಕೇದಾರ್ ಜಾದವ್ ಯಶಸ್ಸಿನ ಗುಟ್ಟೇನೆಂದು ಬಯಲು ಮಾಡಿದ್ದಾರೆ.ಪ್ರತೀ ಪಂದ್ಯವಾಡುವಾಗಲೂ ಇದೇ ನನ್ನ ಕೊನೆಯ ಪಂದ್ಯ ಎಂದುಕೊಂಡೇ ಕ್ರೀಸ್ ಗೆ ತೆರಳುತ್ತೇನೆ. ನನಗೆ ಇದೇ ಕೊನೆಯ ಅವಕಾಶ ಎಂದುಕೊಳ್ಳುತ್ತೇನೆ. ಕಣಕ್ಕಿಳಿದ ಮೇಲೆ ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ, ನೂರು ಪ್ರತಿಶತ ಶ್ರಮಪಡುತ್ತೇನೆ, ಇದರಿಂದ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು