ಮುಂಬೈ: ಟ್ವಿಟರ್ ನಲ್ಲಿ ತಾವು ಪ್ರಕಟಿಸಿದ ಫೋಟೋ ನೋಡಿ ಟ್ರೋಲ್ ಮಾಡಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಗೆ ವಿರಾಟ್ ಕೊಹ್ಲಿ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಕೊಹ್ಲಿ ಎಳೆ ಬಿಸಿಲಿಗೆ ಮೈ ಒಡ್ಡಿ ಕುಳಿತ ಫೋಟೋ ಪ್ರಕಟಿಸಿದ ಕೊಹ್ಲಿ ಸೂರ್ಯನ ಬೆಳಕಿಗೆ ಮೈಯೊಡ್ಡಿದ್ದೇನೆ ಎಂದು ಬರೆದುಕೊಂಡಿದ್ದರು. ಅಸಲಿಗೆ ಈ ಫೋಟೋದಲ್ಲಿ ಕೊಹ್ಲಿ ಮುಖದ ಮೇಲೆ ಮಾತ್ರ ಬಿಸಿಲು ಬೀಳುತ್ತಿತ್ತು.ಹೀಗಾಗಿ ಪೀಟರ್ಸನ್ ನಿನ್ನ ದೇಹ ನೆರಳಿನಲ್ಲೇ ಹೆಚ್ಚಿರುವಂತೆ