ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಗೆ ತಮ್ಮ ವೃತ್ತಿ ಜೀವನದಲ್ಲಿ ಕಾಡುವ ಆ ಕರಾಳ ಪಂದ್ಯ ಯಾವುದು ಗೊತ್ತಾ? ಇದನ್ನು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸ್ಮರಣೀಯ ಕ್ಷಣಗಳನ್ನು ಕಂಡುಕೊಂಡಿರುವ ರಾಹುಲ್ ಗೆ ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯ ಈಗಲೂ ದುಸ್ವಪ್ನದಂತೆ ಕಾಡುತ್ತದಂತೆ. ಈಗಲೂ ಕೆಲವೊಮ್ಮೆ ಆ ಕ್ಷಣವನ್ನು ನೆನೆಸಿಕೊಂಡು ಬೇಸರಗೊಳ್ಳುವುದಿದೆ ಎಂದಿದ್ದಾರೆ ರಾಹುಲ್.ಹಿರಿಯ ಆಟಗಾರರಿಗೆ ಹೇಗೆ ಅನಿಸುತ್ತದೋ ಗೊತ್ತಿಲ್ಲ. ಆದರೆ