ಕೊಲೊಂಬೊ: ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಹಿರಿಯ ಆಟಗಾರರ ವಿರುದ್ಧ ಹೊಸದೊಂದು ಆರೋಪ ಮಾಡಿದ್ದಾರೆ. ಡ್ರೆಸ್ಸಿಂಗ್ ರೂಂ ನಲ್ಲಿ ಹಿರಿಯ ಆಟಗಾರರು ತನಗೆ ಬೈತಿರ್ತಾರೆ, ನನ್ನ ಕಾಲೆಳಿತಾರೆ ಎಂದು ರಾಹುಲ್ ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ರಾಹುಲ್ ಹೀಗಂತ ಹೇಳಿರುವುದು ತಮಾಷೆಗೆ. ರಾಹುಲ್ ರನ್ನು ಸಹ ಆಟಗಾರ ಪೂಜಾರ ಸಂದರ್ಶಿಸುವಾಗ ಅವರು ಹಿರಿಯರ ಮೇಲೆ ಇಂತಹದ್ದೊಂದು ಹುಸಿ ಆರೋಪ ಮಾಡಿದ್ದಾರೆ.ಬೆಂಗಳೂರಿನ ನ್ಯಾಷನಲ್