ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಮದುವೆಯಾಗುವುದು ಪಕ್ಕಾ ಆಗಿದೆ.ಆದರೆ ಇದುವರೆಗೆ ಇಬ್ಬರೂ ಯಾವಾಗ ಮದುವೆ ಎಂಬ ವಿಚಾರ ಬಹಿರಂಗಪಡಿಸಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ರಾಹುಲ್-ಅಥಿಯಾ ಈಗಾಗಲೇ ಮದುವೆ ಬಳಿಕದ ಜೀವನಕ್ಕಾಗಿ ಮನೆ ಮಾಡಿದ್ದಾರೆ ಎಂಬ ಸುದ್ದಿ ಬಂದಿತ್ತು.ಇದೀಗ ಮದುವೆ ಸುನಿಲ್ ಶೆಟ್ಟಿ ಅವರ ಖಂಡಾಲದಲ್ಲಿರುವ ಬಂಗಲೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟ್ ನಿಂದ ಬಿಡುವು