ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ವಿಚಾರದ ಬಗ್ಗೆ ಮೊನ್ನೆಯಷ್ಟೇ ಸ್ಪಷ್ಟನೆ ಬಂದಿತ್ತು. ಹಾಗಿದ್ದರೂ ರೂಮರ್ ನಿಂತಿಲ್ಲ.ರಾಹುಲ್ ಮತ್ತು ಅಥಿಯಾ ಇನ್ನು ಮೂರು ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಸ್ವತಃ ಅಥಿಯಾ ಹಾಗೂ ತಂದೆ ಸುನಿಲ್ ಶೆಟ್ಟಿ ಸುದ್ದಿಗಳೆಲ್ಲಾ ಸುಳ್ಳು ಎನ್ನುವ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ಹಾಗಿದ್ದರೂ ರೂಮರ್ ನಿಂತಿಲ್ಲ.ಇದೀಗ ಮತ್ತೆ ರಾಹುಲ್-ಅಥಿಯಾ ಮದುವೆ ಸುದ್ದಿ ಜೋರಾಗಿದೆ. ಆಂಗ್ಲ ವಾಹಿನಿಯೊಂದು