ಕೆಎಲ್ ರಾಹುಲ್-ಅಥಿಯಾ ಜೊತೆಗಿರುವ ಫೋಟೋ ಔಟ್!

ಲಂಡನ್| Krishnaveni K| Last Modified ಬುಧವಾರ, 28 ಜುಲೈ 2021 (10:56 IST)
ಲಂಡನ್: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ನಡುವಿನ ಸಂಬಂ‍ಧಕ್ಕೆ ಈಗ ಮತ್ತಷ್ಟು ಪುರಾವೆ ಸಿಕ್ಕಿದೆ.
 > ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿಗೆ ತೆರಳಿರುವ ರಾಹುಲ್ ಜೊತೆಗೆ ಅಥಿಯಾ ಕೂಡಾ ಇದ್ದಾರೆ ಎಂಬುದರ ಬಗ್ಗೆ ಈ ಮೊದಲೇ ಸುಳಿವು ಸಿಕ್ಕಿತ್ತು. ಇದೀಗ ಇಬ್ಬರೂ ಜೊತೆಯಾಗಿರುವ ಫೋಟೋ ರಿವೀಲ್ ಆಗಿದೆ.>   ಕ್ರಿಕೆಟಿಗ ಇಶಾಂತ್ ಶರ್ಮಾ ಪತ್ನಿ ಪ್ರತಿಮಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಅಥಿಯಾ ಮತ್ತು ರಾಹುಲ್ ಜೊತೆಗಿರುವ ಫೋಟೋವನ್ನು ಪ್ರಕಟಿಸಿದ್ದಾರೆ. ಆ ಮೂಲಕ ಇಬ್ಬರೂ ಜೊತೆಯಾಗಿರುವುದು ಕನ್ ಫರ್ಮ್ ಆಗಿದೆ.



ಇದರಲ್ಲಿ ಇನ್ನಷ್ಟು ಓದಿ :