ಪಲ್ಲೆಕೆಲೆ: ಕನ್ನಡಿಗ ಕೆಎಲ್ ರಾಹುಲ್ ಕರ್ನಾಟಕದ ದಿಗ್ಗಜ ಬ್ಯಾಟ್ಸ್ ಮನ್ ಗಳದ್ದೇ ದಾಖಲೆ ಸರಿಗಟ್ಟಿದ್ದಾರೆ. ಅದು ಅರ್ಧಶತಕಗಳ ಸರಮಾಲೆಯ ಮೂಲಕ. ರಾಹುಲ್ ಸತತವಾಗಿ ಉತ್ತಮ ಆರಂಭ ಒದಗಿಸುತ್ತಿದ್ದಾರಾದರೂ, ಶತಕದ ಹೊಸ್ತಿಲಲ್ಲಿ ಪ್ರತೀ ಬಾರಿ ಎಡವುತ್ತಿದ್ದಾರೆ. ಆದರೇನಂತೆ? ರಾಹುಲ್ ಇದೀಗ ಗುಂಡಪ್ಪ ವಿಶ್ವನಾಥ್ ಮತ್ತು ರಾಹುಲ್ ದ್ರಾವಿಡ್ ಸಾಲಲ್ಲಿ ನಿಂತಿದ್ದಾರೆ.ಲಂಕಾ ವಿರುದ್ಧ ತೃತೀಯಟೆಸ್ಟ್ ಪಂದ್ಯದಲ್ಲಿ ಅವರು 57 ರನ್ ಗಳಿಸಿದರು. ಇದರೊಂದಿಗೆ ಸತತ 6 ಅರ್ಧಶತಕ ಗಳಿಸುವ ಮೂಲಕ ಈ