ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡರ್ ಕೆಎಲ್ ರಾಹುಲ್ ಹಿಡಿದ ಕ್ಯಾಚ್ ಇದೀಗ ವಿವಾದಕ್ಕೀಡಾಗಿದೆ.ನಥನ್ ಲಿಯನ್ ಮತ್ತು ಹೇಝಲ್ ವುಡ್ ಜಿಗುಟು ಆಟ ಆಡುತ್ತಾ ಅಂತಿಮ ವಿಕೆಟ್ ಭಾರತದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಅಶ್ವಿನ್ ಎಸೆದ ಬಾಲ್ ನನ್ನು ಸ್ಲಿಪ್ ಕಡೆಗೆ ತಳ್ಳಿದ ಹೇಝಲ್ ವುಡ್ ಕೆಎಲ್ ರಾಹುಲ್ ಕೈಯಲ್ಲಿ ಕ್ಯಾಚ್ ಔಟ್ ಆದರು.ಆದರೆ ಈ ಕ್ಯಾಚ್