ಕೊಲೊಂಬೊ: ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬಹಳ ದಿನಗಳ ನಂತರ ಆಡಿದ ಕೆಎಲ್ ರಾಹುಲ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾದರು.18 ರನ್ ಗಳಿಸಿದ ಕೆಎಲ್ ರಾಹುಲ್ ಹಿಟ್ ವಿಕೆಟ್ ಆಗಿ ಔಟಾದರು. ಆ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಆಗಿ ಔಟಾದ ಮೊದಲ ಭಾರತೀಯ ಆಟಗಾರನೆಂಬ ದಾಖಲೆ ಬರೆದುಕೊಂಡರು.ಒಟ್ಟಾರೆ ಇಡೀ ಜಾಗತಿಕ ಕ್ರಿಕೆಟ್ ನಲ್ಲಿ ಈ ರೀತಿ ಔಟಾಗಿರುವುದು ಕೇವಲ 9 ಕ್ರಿಕೆಟಿಗರು ಮಾತ್ರ. ವಿಪರ್ಯಾಸವೆಂದರೆ ಔಟಾಗುವ