ಬೆಂಗಳೂರು: ಅಸಭ್ಯ ಕಾಮೆಂಟ್ ಮಾಡಿ ಕ್ರಿಕೆಟ್ ನಿಂದ ನಿಷೇಧ ಒಂದು ಕಡೆಯಾದರೆ ಫಾರ್ಮ್ ಇಲ್ಲದೇ ಹೆಣಗಾಡುತ್ತಿದ್ದಾಗ ತನಗೆ ರಾಹುಲ್ ದ್ರಾವಿಡ್ ಸಹಾಯ ಮಾಡಿದರು ಎಂದು ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸ್ಮರಿಸಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಎರಡೂ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ ಬಳಿಕ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿರುವ ಕೆಎಲ್ ರಾಹುಲ್ ತನ್ನ ಬ್ಯಾಟಿಂಗ್ ಸುಧಾರಣೆಗೆ ದ್ರಾವಿಡ್ ಸರ್ ಸಹಾಯ ಮಾಡಿದರು ಎಂದಿದ್ದಾರೆ. ದ್ರಾವಿಡ್ ಕೋಚಿಂಗ್