ಸುನಿಲ್ ಶೆಟ್ಟಿ ಪುತ್ರಿ ಜತೆಗೆ ಕೆಲ್ ರಾಹುಲ್ ಲವ್?

ಮುಂಬೈ, ಭಾನುವಾರ, 30 ಜೂನ್ 2019 (09:24 IST)

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹೆಸರು ಈಗ ಮತ್ತೊಬ್ಬ ನಟಿ ಜತೆ ಕೇಳಿಬರುತ್ತಿದೆ. ಆಂಗ್ಲ ಮಾಧ್ಯಮಗಳ ವರದಿ ಪ್ರಕಾರ ರಾಹುಲ್ ಬಾಳಲ್ಲಿ ಹುಡುಗಿಯೊಬ್ಬಳ ಪ್ರವೇಶವಾಗಿದೆ.


 
ಆಕೆ ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ, ನಟಿ ಆತಿಥ್ಯ ಶೆಟ್ಟಿ. ಮೂಲಗಳ ಪ್ರಕಾರ ಇವರಿಬ್ಬರೂ ಕಳೆದ ಫೆಬ್ರವರಿಯಿಂದ ಡೇಟಿಂಗ್ ಮಾಡುತ್ತಿದ್ದಾರಂತೆ. ಆತಿಥ್ಯ ಈಗಷ್ಟೇ ಬಾಲಿವುಡ್ ನಲ್ಲಿ ಕಾಲೂರುತ್ತಿದ್ದಾಳೆ.
 
ಆದರೆ ಇದಕ್ಕೂ ಮೊದಲು ರಾಹುಲ್ ಹೆಸರು ಹಲವು ನಟಿಯರ ಜತೆ ಥಳುಕು ಹಾಕಿಕೊಂಡಿತ್ತು. ಆದರೆ ಅವನ್ನೆಲ್ಲಾ ಅವರು ನಿರಾಕರಿಸಿದ್ದರು. ಈಗ ಆತಿಥ್ಯ ಜತೆ ನಿಜವಾಗಿಯೂ ರಾಹುಲ್ ಗೆ ಲವ್ ಆಗಿದೆಯಾ ಎಂದು ಅವರೇ ಸ್ಪಷ್ಟನೆ ನೀಡಬೇಕಿದೆಯಷ್ಟೇ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಟೀಂ ಇಂಡಿಯಾ ಆಡುವ ಪಂದ್ಯಗಳು ಭಾನುವಾರವೇ ಏಕೆ?

ಲಂಡನ್: ವಿಶ್ವಕಪ್ ಇರಲಿ, ಪ್ರಮುಖ ಐಸಿಸಿ ಟೂರ್ನಿಗಳು ಯಾವುದೇ ಇರಲಿ, ಟೀಂ ಇಂಡಿಯಾ ಆಡುವ ಪಂದ್ಯಗಳನ್ನು ...

news

ವಿಶ್ವಕಪ್ 2019: ಇಂದು ಟೀಂ ಇಂಡಿಯಾದ ಗೆಲುವಿನ ಮೇಲೆ ಮೂರು ತಂಡಗಳ ಭವಿಷ್ಯ ನಿಂತಿದೆ!

ಲಂಡನ್: ವಿಶ್ವಕಪ್ ಕೂಟದಲ್ಲಿ ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಲಿದ್ದು, ಇಂದು ...

news

ಯಾರು ಏನೇ ಹೇಳಲಿ, ಟೀಂ ಇಂಡಿಯಾ ನಾಳೆ ಕಿತ್ತಳೆ ಜೆರ್ಸಿ ತೊಡುವುದು ಪಕ್ಕಾ

ಲಂಡನ್: ಇಂಗ್ಲೆಂಡ್ ವಿರುದ್ಧ ನಾಳೆ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಕಿತ್ತಳೆ ಬಣ್ಣದ ...

news

‘ನಾಟೌಟ್’ ರೋಹಿತ್ ಶರ್ಮಾಗೆ ಔಟ್ ನೀಡಿದ ಅಂಪಾಯರ್ ಗೆ ಚೆನ್ನಾಗಿಯೇ ಅವಮಾನ ಮಾಡಿದ ಭಾರತೀಯ ಅಭಿಮಾನಿಗಳು!

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪಂದ್ಯದಲ್ಲಿ ನಾಟೌಟ್ ಆಗಿದ್ದ ರೋಹಿತ್ ಶರ್ಮಾಗೆ ...