ಬೆಂಗಳೂರು: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೆಸರು ಅನೇಕ ಬಾರಿ ಅನೇಕ ನಟಿಯರೊಂದಿಗೆ ಥಳುಕು ಹಾಕಿಕೊಂಡಿತ್ತು. ಆದರೆ ಟೀಂ ಇಂಡಿಯಾದ ಈ ಎಲಿಜಿಬಲ್ ಬ್ಯಾಚುಲರ್ ಗೆ ಯಾರಿಷ್ಟ ಗೊತ್ತಾ?ಒಮ್ಮೆ ನಟಿ ಆತಿಥ್ಯ ಶೆಟ್ಟಿ ಜತೆಗೆ, ಮತ್ತೊಮ್ಮೆ ನಿಧಿ ಅಗರ್ವಾಲ್ ಜತೆಗೆ ರಾಹುಲ್ ಡೇಟಿಂಗ್ ನಡೆಸುತ್ತಾರೆ ಎಂಬ ರೂಮರ್ ಹಬ್ಬಿತ್ತು. ಆದರೆ ಇದೆಲ್ಲಾ ಸುಳ್ಳು ಎಂದು ಇಬ್ಬರೂ ತಳ್ಳಿ ಹಾಕಿದ್ದರು.ಆದರೆ ರಾಹುಲ್ ಸಂದರ್ಶನವೊಂದರಲ್ಲಿ ತಮ್ಮ ಇಷ್ಟದ ನಟಿ ಯಾರು? ತಮಗೆ