ಮುಂಬೈ: ಈಗಾಗಲೇ ಕಳಪೆ ಫಾರ್ಮ್ ನಿಂದಾಗಿ ಟ್ವಿಟರ್ ನಲ್ಲಿ ಮನಬಂದಂತೆ ಟ್ರೋಲ್ ಗೊಳಗಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.ಕರಣ್ ಜೋಹರ್ ನಡೆಸಿಕೊಡುವ ಶೋನಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆಂಡುಲ್ಕರ್ ಗಿಂತಲೂ ಗ್ರೇಟ್ ಎಂದು ಹೇಳಿ ಟ್ವಿಟರ್ ನಲ್ಲಿ ಚೆನ್ನಾಗಿಯೇ ಉಗಿಸಿಕೊಂಡಿದ್ದಾರೆ.ಕರಣ್ ಶೋನಲ್ಲಿ ತೆಂಡುಲ್ಕರ್ ಮತ್ತು ಕೊಹ್ಲಿ. ಇವರಿಬ್ಬರಲ್ಲಿ ಗ್ರೇಟ್ ಬ್ಯಾಟ್ಸ್ ಮನ್ ಯಾರು ಎಂದು