ಮುಂಬೈ: ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಳ್ಳುವುದರೊಂದಿಗೆ ಕೊಹ್ಲಿ ನಂತರದ ಸ್ಥಾನ ತುಂಬುತ್ತಾರೆ ಎಂದೇ ಎಲ್ಲರೂ ಮಾತನಾಡುತ್ತಿದ್ದಾರೆ.ಇದೀಗ ವೆಸ್ಟ್ ಇಂಡೀಸ್ ದೈತ್ಯ ಬ್ರಿಯಾನ್ ಲಾರಾ ತಮಗೆ ಕೊಹ್ಲಿ, ರೋಹಿತ್ ಗಿಂತ ರಾಹುಲ್ ಎಂದರೆ ಅಚ್ಚು ಮೆಚ್ಚು ಎಂದು ಕೊಂಡಾಡಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ನಿಮ್ಮ ಫೇವರಿಟ್ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ಕೊಹ್ಲಿ, ರೋಹಿತ್, ಸ್ಟೀವ್ ಸ್ಮಿತ್ ಹೆಸರುಗಳನ್ನು ಬಿಟ್ಟು ರಾಹುಲ್