ಕಟಕ್: ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕುವ ಯೋಜನೆ ಕುರಿತು ಇತ್ತೀಚೆಗೆ ಇಂಗ್ಲೆಂಡ್ ಬೌಲರ್ ಜೇಕ್ ಬಾಲ್ಸ್ ಕಾಮೆಂಟ್ ಮಾಡಿದ್ದಕ್ಕೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮಾಷೆ ಮಾಡಿದ್ದಾರೆ.ಶಾರ್ಟ್ ಬಾಲ್ ಹಾಕಿ ಕೊಹ್ಲಿಯನ್ನು ಕಟ್ಟಿ ಹಾಕುತ್ತೇವೆ ಎಂದಿದ್ದ ಜೇಕ್ ಮಾತಿಗೆ ರಾಹುಲ್ ಮಾಡ್ರಪ್ಪಾ ಮಾಡಿ. ಅವರಿಗೆ ನನ್ನ ಶುಭ ಹಾರೈಕೆಗಳು. ಕೊಹ್ಲಿ ಶಾರ್ಟ್ ಬಾಲ್ ನಲ್ಲೂ ಬೇಕಾದಷ್ಟು ರನ್ ಮಾಡಿದ್ದಾರೆ. ನೋಡೋಣ. ಇವರೇನು ಮಾಡ್ತಾರೇಂತ ಎಂದು ಪಂದ್ಯಕ್ಕೆ ಮುನ್ನ ನಡೆದ