ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡ ಏಪ್ರಿಲ್ 15 ರಂದು ಬಿಸಿಸಿಐ ಪ್ರಕಟಿಸಲಿದ್ದು, ಯಾವ ಆಟಗಾರರು ಆಯ್ಕೆಯಾಗಬಹುದು ಎಂಬ ಚರ್ಚೆಗಳು ಜೋರಾಗಿ ನಡೆದಿದೆ.ಇದೀಗ ಪ್ರಮುಖವಾಗಿ ಟೀಂ ಇಂಡಿಯಾಕ್ಕೆ ಆಲ್ ರೌಂಡರ್ ಮತ್ತು ನಾಲ್ಕನೇ ಕ್ರಮಾಂಕದ ಆಟಗಾರನ ಹೊರತಾಗಿ ಬೇರೆಲ್ಲಾ ಆಟಗಾರರ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಹಾಗಿದ್ದರೆ ಆ ಎರಡು ಸ್ಥಾನಗಳ ಪೈಕಿ ಯಾವ ಆಟಗಾರರು ಆಯ್ಕೆಯಾಗಬಹುದು ಎಂಬ ಚರ್ಚೆ ನಡೆದಿದೆ.ಮೂಲಗಳ ಪ್ರಕಾರ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್