ಅಯ್ಯಯ್ಯೋ.. ನನ್ನ ನೋಡಿ ಎಲ್ರೂ ನಗ್ತಾವ್ರೆ..! ಕೆಎಲ್ ರಾಹುಲ್ ಹೀಗಂದಿದ್ದು ಯಾಕೋ!

ಮುಂಬೈ, ಗುರುವಾರ, 28 ಮಾರ್ಚ್ 2019 (09:08 IST)

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ಆಡುತ್ತಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಈಗ ಫ್ರೆಂಡ್ಸ್ ಎಲ್ಲಾ ತಮಾಷೆ ಮಾಡ್ತಿದ್ದಾರಂತೆ.  ಅದಕ್ಕೆ ಕಾರಣವೇನು ಗೊತ್ತಾ?


 
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೀಡಿದ ಕ್ಯಾಚ್ ಪಡೆದ ರಾಹುಲ್ ತಮ್ಮ ತಂಡಕ್ಕೆ ವಿಕೆಟ್ ಕೊಡಿಸಿದ ಸಂತಸದಲ್ಲಿ ಶಾರುಖ್ ಖಾನ್ ಶೈಲಿಯಲ್ಲಿ ಕೈಯೆತ್ತಿ ಸಂಭ್ರಮಿಸಿದ್ದರು.
 
ಇದೇ ವಿಚಾರಕ್ಕೆ ಈಗ ತಮ್ಮ ಸ್ನೇಹಿತರೆಲ್ಲಾ ತಮ್ಮನ್ನು ಕಿಚಾಯಿಸುತ್ತಿದ್ದಾರೆ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ. ನೀನೇನು ಶಾರುಖ್ ಖಾನ್ ಆದೆ ಎಂದುಕೊಂಡೆಯಾ ಎಂದು ಕಿಚಾಯಿಸುತ್ತಿದ್ದಾರೆ. ಆದರೆ ಆ ಕ್ಷಣದಲ್ಲಿ ಆ ಖುಷಿಗೆ ನನಗೆ ಬೇರೆ ರೀತಿಯಲ್ಲಿ ಸಂಭ್ರಮಿಸಲು ತೋಚಲಿಲ್ಲ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

‘ಮಂಕಡ್ ಔಟ್’ ಬಗ್ಗೆ ಧೋನಿ-ವಿರಾಟ್ ಕೊಹ್ಲಿ ಒಪ್ಪಂದ ಬಹಿರಂಗ

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ...

news

ಐಪಿಎಲ್: ದಿಲ್ಲಿಯಲ್ಲಿ ಚೆನ್ನೈ ದಡ ಮುಟ್ಟಿಸಿದ ಧೋನಿ

ನವದೆಹಲಿ: ಈ ಐಪಿಎಲ್ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡನೇ ಗೆಲುವು ...

news

ರವಿಚಂದ್ರನ್ ಅಶ್ವಿನ್ ಬೆನ್ನಿಗೆ ಚೂರಿ ಇರಿದರು ಎಂದ ಬಿಸಿಸಿಐ ಅಧಿಕಾರಿ

ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಮಾಂಕಡೆಡ್ ಔಟ್ ಮಾಡಿದ ರವಿಚಂದ್ರನ್ ...

news

ವಿವಾದ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್ ವಿರುದ್ಧ ಶೇನ್ ವಾರ್ನ್ ಕಿಡಿ

ಜೈಪುರ: ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ...