ಮುಂಬೈ: ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರರು ಅಷ್ಟು ಭೇಗ ತಮ್ಮ ಕ್ಲಾಸ್, ಫಾರ್ಮ್ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಟೀಂ ಇಂಡಿಯಾದ ಅನೇಕ ಯುವ ಆಟಗಾರರು ಈಗಾಗಲೇ ನಿರೂಪಿಸಿದ್ದಾರೆ.ಇದೀಗ ಫಾರ್ಮ್ ಕಳೆದುಕೊಂಡಿರುವ, ನಿಷೇಧ ಶಿಕ್ಷ ಮುಗಿಸಿ ಮಾನಸಿಕವಾಗಿ ಕುಗ್ಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದು, ಇಂಗ್ಲೆಂಡ್ ಲಯನ್ಸ್ ಪರ ಆಡಲಿದ್ದಾರೆ.ಈ ಮೂಲಕ ಭಾರತ ಎ ತಂಡದ ಕೋಚ್ ಆಗಿರುವ ಗುರು ರಾಹುಲ್ ದ್ರಾವಿಡ್ ಗರಡಿಯಲ್ಲಿ