ಮುಂಬೈ: 2020 ಇನ್ನೇನು ಮುಗಿಯುತ್ತಾ ಬಂತು. ಈ ವರ್ಷ ಕೊರೋನಾದಿಂದಾಗಿ ಕ್ರಿಕೆಟ್ ಪಂದ್ಯವಾಗಿದ್ದೇ ಕಡಿಮೆ. ಹಾಗಿದ್ದರೂ ಭಾರತೀಯರ ಪೈಕಿ ಅತ್ಯುತ್ತಮ ಸಾಧನೆ ಮಾಡಿದ್ದು ಯಾರು ಗೊತ್ತಾ?ರನ್ ಮೆಷಿನ್ ವಿರಾಟ್ ಕೊಹ್ಲಿ ಈ ವರ್ಷ ಸಂಪೂರ್ಣ ವಿಫಲರಾಗಿದ್ದರು. ಆದರೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಹೀಗಾಗಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ