Photo Courtesy: Instagramಮುಂಬೈ: ಇತ್ತೀಚೆಗಷ್ಟೇ ವಿವಾಹವಾದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಇದೀಗ ಪತ್ನಿ ಅಥಿಯಾ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಪ್ರಕಟಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.ಮದುವೆಯ ಸಂದರ್ಭದ ರೊಮ್ಯಾಂಟಿಕ್ ವಿಡಿಯೋವನ್ನು ರಾಹುಲ್ ಪ್ರಕಟಿಸಿದ್ದದರು. ಈ ವಿಡಿಯೋದಲ್ಲಿ ರಾಹುಲ್ ಅಥಿಯಾಗೆ ರೊಮ್ಯಾಂಟಿಕ್ ಆಗಿ ಚುಂಬಿಸುವ ದೃಶ್ಯವಿದೆ. ಇಬ್ಬರ ರೊಮ್ಯಾಂಟಿಕ್ ವಿಡಿಯೋ ನೋಡಿದ ನೆಟ್ಟಿಗರು ಇದೇನು ಫಸ್ಟ್ ನೈಟ್ ವಿಡಿಯೋನಾ ಎಂದು ಟ್ರೋಲ್ ಮಾಡಿದ್ದಾರೆ.ರಾಹುಲ್ ನೀವು ಸದ್ಯಕ್ಕಂತೂ ಕ್ರಿಕೆಟ್