ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ಮೂಲದ ಕೆಎಲ್ ರಾಹುಲ್ ಮೋಸ್ಟ್ ವಾಂಟೆಡ್ ಬ್ಯಾಚುಲರ್. ಆದರೆ ಇತ್ತೀಚೆಗೆ ರಾಹುಲ್ ಜತೆ ಕಾಣಿಸಿಕೊಂಡಿದ್ದ ನಿಧಿ ಅಗರ್ವಾಲ್ ಜತೆಗೆ ಕ್ರಿಕೆಟಿಗನ ಹೆಸರು ಥಳುಕು ಹಾಕಿಕೊಂಡಿತ್ತು.ಆದರೆ ನಂತರ ಇಬ್ಬರೂ ತಾವು ಉತ್ತಮ ಸ್ನೇಹಿತರಷ್ಟೇ ಎಂದು ಹೇಳಿ ಎಲ್ಲಾ ಗಾಸಿಪ್ ಗಳನ್ನೂ ತಣ್ಣಗಾಗಿಸಿದ್ದರು. ಇದೀಗ ಮತ್ತೆ ರಾಹುಲ್ ಟ್ವಿಟರ್ ವಾಲ್ ನಲ್ಲಿ ನಿಧಿ ಸುದ್ದಿ ಮಾಡಿದ್ದಾರೆ.ರಾಹುಲ್ ತಾವು ಲಾರ್ಡ್ಸ್ ಅಂಗಣಕ್ಕೆ ಬ್ಯಾಟಿಂಗ್ ಮಾಡಲು ಇಳಿಯುವ ಕ್ಷಣದ