ಕೊಲೊಂಬೊ: ಭಾನುವಾರ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾದ ಯುವ ಕ್ರಿಕೆಟಿಗರು ಚೆನ್ನಾಗಿಯೇ ತಯಾರಿ ನಡೆಸಿದ್ದಾರೆ.