ದುಬೈ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ನಡುವೆ ಕುಚ್ ಕುಚ್ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಕೆಎಲ್ ತಮ್ಮ ಗರ್ಲ್ ಫ್ರೆಂಡ್ ಜತೆಗಿನ ಕ್ಲೋಸಪ್ ಫೋಟೋ ಪ್ರಕಟಿಸಿದ್ದು, ಆಕೆಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅಥಿಯಾ ಜನ್ಮದಿನಕ್ಕೆ ಆಕೆಯ ಜತೆಗಿನ ಫೋಟೋವೊಂದನ್ನು ಪ್ರಕಟಿಸಿರುವ ರಾಹುಲ್ ‘ಹ್ಯಾಪೀ ಬರ್ತ್ ಡೇ ಮ್ಯಾಡ್ ಚೈಲ್ಡ್’ ಎಂದಿದ್ದಾರೆ. ಅಲ್ಲದೆ, ಅಥಿಯಾ