ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವುದರಲ್ಲಿ ಮಾತ್ರವಲ್ಲ. ಗಳಿಕೆಯಲ್ಲೂ ಇವರೇ ನಂ.1. ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇನ್ ಸ್ಟಾಗ್ರಾಂ ಪುಟದಲ್ಲಿ ಸಕ್ರಿಯರಾಗಿರುವ ವಿರಾಟ್ ಕೊಹ್ಲಿ ಪ್ರತೀ ಪ್ರಮೋಷನಲ್ ಪೋಸ್ಟ್ ಗೆ ಜೇಬಿಗಳಿಸುವ ಮೊತ್ತ ಕೇಳಿದರೆ ಇವರೆಷ್ಟು ದುಬಾರಿ ಎನ್ನುವುದು ನಿಮಗೆ ಅರಿವಾಗುತ್ತದೆ.ಇನ್ ಸ್ಟಾಗ್ರಾಂ ಸಾಮಾಜಿ ಜಾಲತಾಣದಲ್ಲಿ 15 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಕೊಹ್ಲಿ ಪ್ರತೀ ಪ್ರಮೋಷನಲ್ ಪೋಸ್ಟ್ ಗಳಿಗೆ ಅಂದಾಜು 500,000 ಡಾಲರ್